Shree Durgaparameshwari Krupa Poshitha Yakshagana Kala Mandali is the sacred traditional Yakshagana troupe of Shree Kshetra Mundkur. Devotees wishing to offer Harake Bayalata (ಹರಕೆ ಬಯಲಾಟ / ಯಕ್ಷಗಾನ ಸೇವೆ) or sponsor traditional Yakshagana Prasanga performances are requested to contact the Temple Office directly for date availability, scheduling, and official arrangements.
ಶ್ರೀ ಕ್ಷೇತ್ರ ಮುಂಡ್ಕೂರು — ಸ್ಥಳ ಪುರಾಣ (Sthala Purana)
Authentic historical narrative of Shree Durgaparameshwari Temple, Mundkur.
ಶ್ರೀ ಕ್ಷೇತ್ರ ಮುಂಡ್ಕೂರು
ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರೀ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡಕೂರು ಎಂದು ಪ್ರಸಿದ್ಧಿ ಪಡೆಯಿತು. ಸ್ಥಳ ಪುರಾಣ ಅರಿತ ಭಾರ್ಗವ ಋಷಿಗಳು ಸುರಥ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ದಿನಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು.
ಕಾಲಕ್ರಮೇಣ ಜೈನವಂಶದ ವೀರವರ್ಮ ಎಂಬ ರಾಜನ ಆಳ್ವಿಕೆಯ ಸಂದರ್ಭದಲ್ಲಿ ಮಂಜಪ್ಪ ಅಜ್ರಿ ಎಂಬ ದುಷ್ಟ ಮಂತ್ರಿಯ ದುರುಪದೇಶದಿಂದ ರಾಜ್ಯದ್ಯಂತ ಅನ್ಯಾಯ, ಅಕ್ರಮ, ಅರಾಜಕತೆಗಳು ತಾಂಡವವಾಡತೊಡಗಿದವು.
ಶಾಂಭವಿ ನದಿಯ ಪಶ್ಚಿಮದಲ್ಲಿರುವ ಉಳೆಪಾಡಿ ಗ್ರಾಮದ ಗುಡ್ಡೆಸಾನ ಎಂಬಲ್ಲಿ ದೈವಾಂಶ ಸಂಭೂತರಾದ ಕಾಂತಾಬಾರೆ, ಬೂದಾಬಾರೆ ಎಂಬ ವೀರ ಸಹೋದರರಿದ್ದರು. ಪ್ರತಿನಿತ್ಯ ಅವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸುವುದು ನಿತ್ಯಚರ್ಯೆ ಇಟ್ಟುಕೊಂಡಿದ್ದರು.
ವೀರವರ್ಮರಾಜನಿಗೆ ಇವರು ನಿತ್ಯದ ಕಾರ್ಯಕ್ರಮವನ್ನು ಆತನ ಸಹಚರರಾಗಿದ್ದ ಶಿವಪ್ಪ ಮೂಂಗ್ಲಿ, ಸಿದ್ದಪ್ಪ ಮೂಂಗ್ಲಿ ಎಂಬ ಸಹೋದರರು ತಿಳಿಸಿದಾಗ ನೆರೆಯ ಸಂದರ್ಭದಲ್ಲಿ ದೋಣಿಯವನಿಗೆ ಬಾರೆ ಸಹೋದರರನ್ನು ಶಾಂಭವಿ ನದಿ ದಾಟಿಸಬಾರದೆಂದು ಕಟ್ಟಪ್ಪಣೆ ಮಾಡಿದನಂತೆ. ನದಿ ದಡದಲ್ಲಿ ಶ್ರೀ ದೇವಿಯನ್ನು ಮನಸಾರೆ ಧ್ಯಾನಿಸಲು ನದಿಯು ಇಬ್ಬಾಗವಾಗಿ ಬಾರೆಯವರಿಗೆ ಮುಂಡ್ಕೂರಿಗೆ ಬರಲು ದಾರಿ ಮಾಡಿ ಕೊಟ್ಟಿತ್ತಂತೆ.
ಇದನ್ನರಿತ ವೀರವರ್ಮನು ಸ್ಥಳೀಯ ಅರ್ಚಕರು, ತಂತ್ರಿಗಳೂ ಒಪ್ಪದಿದ್ದಾಗ ಕೇರಳದಿಂದ ಮಾಂತ್ರಿಕನನ್ನು ಬರಮಾಡಿಸಿ, ಶ್ರೀ ದೇವಿಯ ಸನ್ನಿಧಾನವನ್ನು ಕುಗ್ಗಿಸಿ, ಕ್ಷೇತ್ರ ರಕ್ಷಕರಾಗಿದ್ದ ಧೂಮಾವತಿ, ರಕ್ತೇಶ್ವರಿ, ದೈವಗಳನ್ನು ಸ್ತಂಭನಗೊಳಿಸಿ ಪಶ್ಚಿಮಾಭಿಮುಖವಾಗಿದ್ದ ಶ್ರೀ ದೇವಿಯ ಮೂಲಬಿಂಬವನ್ನು ಪೂರ್ವಾಭಿಮುಖವಾಗಿ ತಿರುಗಿಸಿ ಬಿಂಬದ ಅಡಿಯಲ್ಲಿದ್ದ ಮುತ್ತು ರತ್ನಾದಿ ಅಮೂಲ್ಯ ಆಭರಣಗಳನ್ನು ದೋಚಿದನಂತೆ.
ಬಳಿಕ ಬಾರೆ ಸಹೋದರರಿಗೆ ಕಬ್ಬಿನ ಕಟ್ಟೊಂದನ್ನು ಒಂದೇ ಏಟಿಗೆ ಖಡ್ಗದಿಂದ ತುಂಡರಿಸುವ ಪಂಥಾಹ್ವಾನ ನೀಡಿ ಇದರಲ್ಲಿ ಗೆದ್ದರೆ ಒಬನ್ ತೋಟ ಎಂಬ ಫಲಭರಿತ ತೆಂಗಿನ ತೋಟವನ್ನು ಪಣವಾಗಿ ನೀಡುವುದಾಗಿ ಘೋಷಿಸಿದನು.
ಅನನ್ಯಭಕ್ತರಾಗಿದ್ದ ಬಾರೆಯವರಿಗೆ ವೀರವರ್ಮನ ಕುಕೃತ್ಯ ಅರಿವಾಗಿ ಶ್ರೀ ದೇವಿಯನ್ನು ಪ್ರಾರ್ಥಿಸಲು ಕಲ್ಲಕಂಡ ಎಂಬ ಜಾಗದಲ್ಲಿ ಹರಿತವಾದ ಖಡ್ಗವೊಂದನ್ನು ಶ್ರೀದೇವಿ ಪ್ರಸಾದಿಸಿದಳಂತೆ. ಆ ಖಡ್ಗದಿಂದ ಕಬ್ಬಿನ ಕಟ್ಟನ್ನು ಒಂದೇ ಏಟಿಗೆ ತುಂಡರಿಸಲು, ಅದರೊಳಗಿಟ್ಟಿದ್ದ ಕಬ್ಬಿಣದ ಸರಳುಗಳೂ ತುಂಡಾಗಿ ಬಿದ್ದವಂತೆ.
ಪಣದಂತೆ ತೋಟವನ್ನು ಕೊಡಲೊಪ್ಪದ ವೀರವರ್ಮ, ಮಂಜಪ್ಪ ಅಜ್ರಿ, ಶಿವಪ್ಪ ಮೂಂಗ್ಲಿ, ಸಿದ್ದಪ್ಪ ಮೂಂಗ್ಲಿ ಹಾಗೂ ಇತರ ದುಷ್ಟರನ್ನು ಶ್ರೀದೇವಿ ಇತ್ತ ಖಡ್ಗದಿಂದಲೇ ಸಂಹರಿಸಿ ಅರಾಜಕತೆಗೆ ಅಂತಿಮ ಹಾಡಿ ಒಬನ್ ತೋಟದಲ್ಲಿ ಕೈಯಿಂದಲೇ ಬಾವಿ ತೋಡಿ, ನೀರನ್ನು ಸ್ವೀಕರಿಸಿದರಂತೆ. ಆ ತೆಂಗಿನ ತೋಟದಿಂದ ಬರುವ ಎಣ್ಣೆಯನ್ನು ಶ್ರೀದೇವಿಯ ನಂದಾದೀಪಕ್ಕೆ ವಿನಿಯೋಗಿಸಲು ತಿಳಿಸಿ ಮೂಡಬಿದ್ರೆ ಚೌಟರಸರನ್ನು ಬರ ಮಾಡಿಸಿ ಇನ್ನಾ, ಮುಂಡ್ಕೂರು, ಮುಲ್ಲಡ್ಕ ಗ್ರಾಮಗಳ ಮೇಲ್ವಿಚಾರಣೆ ಮಾಡಿಸುವಂತೆಯೂ, ಶ್ರೀ ದುರ್ಗಾಪರಮೇಶ್ವರೀ ದೇವಳದ ನಿತ್ಯ ನೈಮಿತ್ತಿಕಾದಿಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿದರಂತೆ.
ಅಂದಿನಿಂದ ಚೌಟರ ಸೀಮೆಗೆ ದೇವಳ ಸೇರಿ ಮೇಲ್ವಿಚಾರಣೆಗೆ ಅಷ್ಟಕುಲ ಬ್ರಾಹ್ಮಣರು, 8 ಗುತ್ತು, 4 ಬಾಳಿಕೆ, 4 ಪರಾರಿ ಹಾಗೂ ಇವರೆಲ್ಲರ ಮುಖ್ಯಸ್ಥರಾಗಿ ಮಡ್ಮಣ್ಣಾಯರನ್ನು ನೇಮಿಸಿದರಂತೆ.
2005 ರಲ್ಲಿ ಗರ್ಭಗುಡಿ ಬಿಚ್ಚುವ ಸಂದರ್ಭ, ಪಶ್ಚಿಮಭಾಗದಲ್ಲಿ ಬಾಗಿಲಿದ್ದ ದ್ವಾರಗಳು ದೊರೆತಿದ್ದು, ಶ್ರೀ ದೇವಿಯು, ಪಶ್ಚಿಮಾಭಿಮುಖವಿದ್ದ ನೆನಪಿಗಾಗಿ 'ಕುರುಹಿನ ಮಂಟಪ' ವನ್ನು ಪಶ್ಚಿಮ ದಿಕ್ಕಿನಲ್ಲಿ ರಚಿಸಲಾಗಿದೆ.
ಮುಂಡ್ಕೂರು ಜೈನ ಪೇಟೆಯ ಜೈ ಕುಟುಂಬಕರು ಶ್ರೀ ದೇವಿಗೆ ಸಮರ್ಪಿಸಿದ್ದಾರೆ.
Live Temple Chronicle & Daily Updates
Real-time announcements, daily Alankaras, and sacred updates directly from Shree Durgaparameshwari Kshetra.
Photo Album
Interactive opening photo book showcasing sacred events and memories from Shree Kshetra Mundkur.
ಫೋಟೋ ಆಲ್ಬಮ್
PHOTO GALLERY ALBUM (546 PHOTOS)
ಸ್ಮರಣ ಸಂಚಿಕೆ (Smarana Sanchike)
Interactive 3D Book Reader displaying the complete 77-page historical Smarana Sanchike manuscript of Shree Durgaparameshwari Kshetra Mundkur.
ಸ್ಮರಣ ಸಂಚಿಕೆ
SMARANA SANCHIKE (77 PAGES)
Official Seva List & Tariffs
Official list of 23 sacred Sevas and tariffs offered at Shree Durgaparameshwari Temple, Mundkur.
Bank Transfer & E-Hundi Details
Official bank accounts and UPI payment details published by Shree Durgaparameshwari Temple, Mundkur.
Online Seva & UPI Kanike Offering
Select your offering mode below: Book sacred Sevas with postal holy prasadam dispatch, or make instant Hundi Kanike donations.
1. Devotee Details / ಸೇವಾದಾರರ ವಿವರ
2. Select & Add Sevas / ಸೇವೆಗಳನ್ನು ಸೇರಿಸಿ
Finalize Details & Amount
Complete your devotee details, postal address & select sevas on the left, then click 'Proceed to Payment' to generate your dynamic UPI QR code.
Official Bank Accounts
Devotees wishing to contribute towards Temple Kanike, Annadana, or Seva offerings can transfer directly to the official temple bank accounts:
Karnataka Bank
A/c Name: Shree Durgaparameshwari Temple, Mundkur
SB A/c No: 6892500100066601
IFSC: KARB0000689
Branch: Mulladka
Canara Bank
A/c Name: Sri Durgaparameshwari Temple, Mundkur
SB A/c No: 01462200004946
IFSC: CNRB0010146
Branch: Mundkur
Important Notes
- Chandikayaaga may be performed on all days except on the annual festival day.
- Those who wish to perform Flower Pooja (Hoovina Pooja) on Brahmarathotsava should obtain the receipt in advance.
- Donations offered in kind are also gladly accepted.
Dear Devotees / ಪ್ರಿಯ ಭಕ್ತರೇ
While performing Sevas to our deity Mundkur Sri Durgaparameshwari through temple’s online portal or transaction through NEFT/RTGS, it is found that, in most of the amounts credited, the required information is provided to temple is Incomplete. Henceforth, we humbly request to fill all information accurately or email us NEFT/RTGS transfer details and address to [email protected] that enable us to generate receipt, offer Prayers in the Lotus Feet of May Durga and send Deity’s Holy Prasadam through post.
Management Committee (ಆಡಳಿತ ಮಂಡಳಿ)
Shree Durgaparameshwari Temple Management Committee, Office Bearers & Trustees.
Gyana Jyothi Vasathi Gruha (Guest House)
Official guest house accommodation for devotees visiting Shree Durgaparameshwari Temple, Mundkur.
Gyana Jyothi Vasathi Gruha
Comfortable, clean, and peaceful lodging located right next to the sacred temple premises for pilgrims and families.
5 AC Rooms
Spacious air-conditioned rooms with modern amenities & free Wi-Fi for family stay.
5 Non-AC Rooms
Well-ventilated non-AC rooms offering quiet pilgrim accommodation with free Wi-Fi.
Important Room Booking Guidelines & Rules
- Advance Booking Window: Room booking must be completed at least 1 week before your arrival date.
- Mandatory Identification: Original Aadhaar Card is MANDATORY for ALL occupants at check-in.
- Free Wi-Fi: High-Speed Free Wi-Fi available for all stayed guests.
- Room Booking Phone: Call +91 97313 99121
Shree Durgaparameshwari Krupa Poshitha Yakshagana Kala Mandali Mundkur
Revered temple Yakshagana Troupe (ಆಟ / ಬಯಲಾಟ ಸೇವೆ). For Yakshagana Seva bookings and scheduling, please contact the Temple Office.
ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿ ಮುಂಡ್ಕೂರು
Please Contact Temple Office for Yakshagana Seva
For Yakshagana Seva (ಹರಕೆ ಆಟ) bookings, dates, Prasanga details & Mela coordination, kindly contact the temple administration office directly via Call or WhatsApp.
Historical & Temple Archival Videos
Explore authentic archival footage, Brahmakalasha 2006, Rathotsava festivals, and devotional hymns of Shree Durgaparameshwari Kshetra Mundkur.
360° Virtual Shrine Tour
Watch the official 360° virtual tour of Shree Durgaparameshwari Temple, Mundkur.
Temple Holy Pond — 'Pushkarani'
The ancient stone-paved holy pond (Pushkarani / Kere) of Mundkur Sri Durgaparameshwari Temple is a sacred site of ritual purification. Surrounded by a lush coconut palm grove, the pushkarani features serene crystal-clear waters and a central sacred mandapam. Devotees perform snana (holy bath) here before darshan as part of the traditional temple ritual.
Map Directions & Contact
How to reach Shree Durgaparameshwari Temple, Mundkur and contact details.
How to Reach Temple
Location:
Shree Durgaparameshwari Temple, Mundkur, Karkala Taluk, Udupi District, Karnataka – 576121
By Road:
Located near NH-66 (Mumbai–Goa–Mangalore highway). Easily reachable from Mangalore (42 km), Udupi (38 km), Karkala (18 km), and Moodbidri (15 km).
By Train:
Nearest Railway Station: Mulki (~18 km) & Udupi (~38 km) on Konkan Railway. Trains available from Mangalore, Goa, and Mumbai.
By Air:
Nearest Airport: Mangalore International Airport (~32 km). Taxi/bus options available from the airport to Mundkur.
Contact Us
Office Timings:
6:00 AM – 1:00 PM
6:00 PM – 8:30 PM